Here at the Information Center, we strive to keep all the needful informations about the Govt Schemes and other informations, which also means our citizens get the best experience. Come visit us to stream line your life. And Gain worthful knowledge.
ಭಾರತ ಸರ್ಕಾರದ ವಿವಿಧ ವಿದ್ಯಾರ್ಥಿವೇತನಗಳಿಗಾಗಿ
ಈ ಕೆಳಗಿನ ಲಿಂಕ್ ಉಪಯೋಗಿಸಿ
1500 SCHOLARSHIPS (TRUST FUND)
For DIFFERENTLY-ABLED STUDENTS
FOR ACADEMIC YEAR 2013-14
ಅಂಗವಿಕಲರಿಗೊಂದು ಸದಾವಕಾಶ
ಸ್ವಂತ ಉದ್ದಿಮೆ ಪ್ರಾರಂಭಿಸಲು ಸಾಲಕ್ಕಾಗಿ ಅರ್ಜಿ
ಈ ಕೆಳಗಿನ ಲಿಂಕ್ ಕ್ಲಿಕ್ಕಿಸಿ
ಜಿಲ್ಲಾಡಳಿತ ಚಿತ್ರದುರ್ಗ
ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಇಲಾಖೆ ಕರ್ನಾಟಕ
ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ಕಿಸಿ
ಸೌರ ವಿದ್ಯುತ್ ಯೋಜನೆಯ ಸಹಾಯ
ಧನಕ್ಕಾಗಿ
ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತ ವತಿಯಿಂದ ಸೌರ ವಿದ್ಯುತ್ ಚಾಲಿತ ನೀರಾವರಿ ಪಂಪ್ ಸೆಟ್ ಗಳು ಸೌರ ವಿದ್ಯುತ್ ಮೇಲ್ಛಾವಣಿ ಹಾಗೂ ಎಲ್.ಇ.ಡಿ. ಸೌರ ಶಕ್ತಿ ಕಂದೀಲುಗಳನ್ನು ಒದಗಿಸುವ ಸರ್ಕಾರದ ಯೋಜನೆಗಳ ಮಾಹಿತಿ ಪಡೆಯಲು ಮಾಹಿತಿ ಕೇಂದ್ರಕ್ಕೆ ಬೇಟಿ ನೀಡಿ.
ಸಮಾಜ ಕಲ್ಯಾಣ ಇಲಾಖೆಯ
ಎಸ್.ಸಿ.ಎಸ್.ಟಿ. ಶೇಕಡ 60 ರಷ್ಟು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ಸಹಾಯ ಪಡೆಯಲು ಈ ಕೆಳಗಿನ ಲಿಂಕ್ ಉಪಯೋಗಿಸಿ
ಸರ್ಕಾರದ ಆದೇಶಗಳು ಬೇಕಾದಲ್ಲಿ ಈ ಕೆಳಗಿನ ಲಿಂಕ್ ಉಪಯೋಗಿಸಿ
ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಯಲ್ಲಿ ಸಹಾಯಕ ಇಂಜಿನಿಯರ್ ಮತ್ತು ಕಿರಿಯ ಇಂಜಿನಿಯರ್ ನೇಮಕಾತಿ ಅಧಿಸೂಚನೆ ದಿ:08.01.2014ರಂದು ಹೊರಡಿಸಲಾಗಿದೆ
ಉದ್ಯೋಗ
ಮಾಹಿತಿ
Combined
Defence Services Examination (I)
http://www.upsconline.nic.in/mainmenu2.php# |
ಶೌಚಾಲಯ ಸಪ್ತಾಹ
Home | About |
Gallery | Contact